ವಿದೇಶಶ್ರೀಲಂಕಾ ಸರಣಿ ಸ್ಫೋಟದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಂಗಕ್ಕಾರ ವಿಡಿಯೋ ವೈರಲ್, ಇಷ್ಟಕ್ಕೂ ಈ ವಿಡಿಯೋದಲ್ಲೇನಿದೆ?
ಇಸಿಸ್ ಉಗ್ರ ಸಂಘಟನೆಯ ಭೀಕರ ಬಾಂಬ್ ಸ್ಫೋಟದ ಬಳಿಕ ಇಡೀ ದ್ವೀಪರಾಷ್ಟ್ರ ಭೀತಿಯಲ್ಲಿದ್ದು, ಇದೇ ಹೊತ್ತಿನಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರ ಒಂದು ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.