ರಾಜಕೀಯಟಾರ್ಗೆಟ್ 180: ಕುಮಾರಸ್ವಾಮಿ, ನನ್ನ ಮಧ್ಯೆ CM ರೇಸ್ ಸೃಷ್ಟಿಸಬೇಡಿ; ಮುಖ್ಯಮಂತ್ರಿ ಯಾರು ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತೆ- ವಿಜಯೇಂದ್ರ
ಇಂದು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ, ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಅಕ್ಟೋಬರ್ 23 ರಂದು ನಡೆಯಲಿರುವ ಚುನಾವಣೆ ಕುರಿತು ಚರ್ಚಿಸಲು ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಕರೆಯಲಾಗಿತ್ತು.