ಕುಪೇಂದ್ರ ರೆಡ್ಡಿ

ಮೈತ್ರಿಗೆ ಎರಡನೇ ಬಾರಿ ಮುಖಭಂಗ: ಬಿಜೆಪಿ ನಂಬಿ ಕೆಟ್ರಾ ದಳಪತಿಗಳು; ಹರಕೆಯ ಕುರಿಯಾದರೇ ಕುಪೇಂದ್ರ ರೆಡ್ಡಿ?
ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್ ಬುಟ್ಟಿಗೆ ಕೈಹಾಕ ಬೇಕು ಎಂಬುದು ಗೊತ್ತಿದ್ದ ವಿಚಾರ. ಆದರೆ, ಕಾಂಗ್ರೆಸ್ ಸರ್ಕಾರ ಇನ್ನೂ 4 ವರ್ಷ ಇರುವುದರಿಂದ ಯಾವ ಕೈ ಶಾಸಕರು ಈ ಸಾಹಸಕ್ಕೆ ಮುಂದಾಗಲಾರರು ಎನ್ನುವುದು ಬಹಿರಂಗ ಸತ್ಯವಾಗಿತ್ತು.

ರಾಜ್ಯಸಭಾ ಚುನಾವಣೆ: ಅಡ್ಡ ಮತದಾನದ ಭೀತಿ; ಬಿಜೆಪಿ- ಜೆಡಿಎಸ್‌ಗೆ ತಲೆನೋವಾದ ಶಾಸಕ ಶಿವರಾಮ್ ಹೆಬ್ಬಾರ್!
ಮಂಗಳವಾರ ಕರ್ನಾಟಕದಿಂದ ನಾಲ್ಕು ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಜೆಡಿಎಸ್-ಬಿಜೆಪಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರ ಮತ ಹಾಕಲು ನಿರಾಕರಿಸಿದ ಮಾಜಿ ಸಚಿವ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ರಾಜ್ಯಸಭೆ ಚುನಾವಣೆ: 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಿಸಲು ಬಿಜೆಪಿ-ಜೆಡಿಎಸ್ ರಣತಂತ್ರ!
66 ಶಾಸಕರನ್ನು ಹೊಂದಿರುವ ಬಿಜೆಪಿಯು ತನ್ನ ಅಧಿಕೃತ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಮೂಲಕ ಒಂದು ಸ್ಥಾನ ಗೆಲ್ಲಬಹುದು. ಏಕೆಂದರೆ ಅದಕ್ಕೆ 45 ಮತಗಳು ಬೇಕಾಗುತ್ತವೆ.

ಜೆಡಿಎಸ್ ತ್ಯಜಿಸುವ ಪ್ರಶ್ನೆಯೇ ಇಲ್ಲ: ಕುಪೇಂದ್ರ ರೆಡ್ಡಿ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಒಡನಾಟದಲ್ಲಿ ಬೆಳೆದ ತಮಗೆ ಜೆಡಿಎಸ್ ತ್ಯಜಿಸಿ ಇನ್ನೊಂದು ಪಕ್ಷದಲ್ಲಿ ಅಧಿಕಾರ ಹಿಡಿಯಬೇಕೆಂಬ ದುರಾಸೆಯಿಲ್ಲ ಎಂದು ರಾಜ್ಯಸಭಾ ಜೆಡಿಎಸ್ ಸದಸ್ಯ ಕುಪೇಂದ್ರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

