ರಾಜ್ಯಬೆಂಗಳೂರು: ಆಸ್ಪತ್ರೆಯಲ್ಲಿ ಕುಡುಕ ವೈದ್ಯ, ವಾರ್ಡ್ ಬಾಯ್ ಅವಾಂತರ; ಯುವತಿಗೆ ನಾಲ್ಕೈದು ಬಾರಿ ಸಿರಿಂಜ್ ಚುಚ್ಚಿ ಹಿಂಸೆ
ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ 24 ವರ್ಷದ ಮಹಿಳೆಯೊಬ್ಬರಿಗೆ ಅಹಿತಕರ ಅನುಭವವಾಗಿದ್ದು, ವೈದ್ಯರು ಮತ್ತು ವಾರ್ಡ್ ಬಾಯ್ ತನ್ನ ಕೈಗೆ ಸಿರಿಂಜ್ ಸೇರಿಸಲು ಹಲವು ಬಾರಿ ಪ್ರಯತ್ನಿಸಿ, ರಕ್ತನಾಳ ಪತ್ತೆಹಚ್ಚಲು ವಿಫಲರಾದರು.