ಕುಡುಕ

ತಿರುಪತಿ ದೇಗುಲ ಗೋಪುರ ಹತ್ತಿ ಅವಾಂತರ: ಕೆಳಗಿಳಿಯಲು 'ಕ್ವಾರ್ಟರ್' ಕೇಳಿದ ಕುಡುಕ!
45 ವರ್ಷದ ಕುಟ್ಟಡಿ ತಿರುಪತಿ ಎಂದು ಗುರುತಿಸಲಾದ ವ್ಯಕ್ತಿ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕೂರ್ಮವಾಡದಲ್ಲಿರುವ ಪೆದ್ದಮಲ್ಲ ರೆಡ್ಡಿ ಕಾಲೋನಿಯ ನಿವಾಸಿ. ಕುಟ್ಟಡಿ ದೇವಾಲಯದ ಭದ್ರತೆಯಿಂದ ತಪ್ಪಿಸಿಕೊಂಡು ಗೋಡೆಗಳನ್ನು ಹತ್ತಿದ್ದಾನೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಕಳ್ಳನಿಂದಲೇ ಕದ್ದ ಚಿನ್ನ ದೋಚಿದ ನಾಲ್ವರು; ಐವರ ಬಂಧನ
ಐವರು ಆರೋಪಿಗಳಿಂದ ಪೊಲೀಸರು 447 ಗ್ರಾಂ ಚಿನ್ನಾಭರಣ, 28,250 ರೂ. ನಗದು ಮತ್ತು ಅಪರಾಧಕ್ಕೆ ಬಳಸಲಾದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ: ಠಾಣೆಯಿಂದ ಪರಾರಿಯಾಗಿ ಎಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್ ಹತ್ತಿದ ಕುಡುಕನಿಗೆ ಕರೆಂಟ್ ಶಾಕ್!
ಕೇರಳದ ತ್ರಿಶೂರ್ ಜಿಲ್ಲೆಯ ಚಾಲಕುಡಿ ಪಟ್ಟಣದಲ್ಲಿ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡ ವ್ಯಕ್ತಿಯೊಬ್ಬ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದ ವಿಲಕ್ಷಣ ಘಟನೆ ನಡೆದಿದೆ.

ಬೈದರು ಎಂದು ಕುಡಿದ ಮತ್ತಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ಭೂಪ: ಕರ್ನಾಟಕದ ಹುಣಸೂರಿನಲ್ಲಿ ಘಟನೆ!
ಮದಿರೆಯ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಾ ಎಡವಟ್ಟು ಮಾಡಿಕೊಂಡಿದ್ದು, ಮರ್ಮಾಂಗ ಕತ್ತರಿಸಿಕೊಂಡು ಪೇಚಿಗೆ ಸಿಲುಕಿದ ಘಟನೆ ಕರ್ನಾಟಕದ ಹುಣಸೂರಿನಲ್ಲಿ ನಡೆದಿದೆ.

ಕೋಲಾರ: ಕುಡಿದ ಮತ್ತಿನಲ್ಲಿ ತನ್ನ ದಾರಿಗೆ ಅಡ್ಡ ಬಂದ ಹಾವನ್ನು ಕಚ್ಚಿ ಕಚ್ಚಿ ತಿಂದ ಭೂಪ, ವಿಡಿಯೋ ವೈರಲ್!
ಕೊರೋನಾ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದೆ ತಡ. ಇತ್ತ ಬಾರ್ ಗಳಿಗೆ ಮುಗಿದ್ದ ಮದ್ಯ ಪ್ರಿಯಕರು, ಕುಡಿದ ನಂತರ ವಿಚಿತ್ರ ಆಟಗಳನ್ನಾಡುತ್ತಿದ್ದಾರೆ. ಕೋಲಾರದಲ್ಲೊಬ್ಬ ಯುವಕ ಹಾವನ್ನ ಕಚ್ಚುತ್ತಿರುವ ವಿಡಿಯೋ.

ದೀಪಾವಳಿ ದಿನದಂದೇ ಹೀನ ಕೃತ್ಯ: ತಂದೆ ಜತೆ ಮದ್ಯ ಸೇವಿಸಿ ತಂಗಿಯನ್ನೇ ರೇಪ್ ಮಾಡಿದ ಅಣ್ಣ!
19 ವರ್ಷದ ಯುವಕನೊಬ್ಬ ಕುಡಿದು ಬಂದು ದೀಪಾವಳಿ ಹಬ್ಬದಂದೆ ತಂಗಿಯನ್ನು ರೇಪ್ ಮಾಡಿರುವ ಹೀನ ಕೃತ್ಯ ಗುರುಗ್ರಾಮ್ನಲ್ಲಿ ನಡೆದಿದೆ...

ಭಯಾನಕ ವಿಡಿಯೋ: ಕುಡಿದ ಮತ್ತಿನಲ್ಲಿ ಜೀವಂತ ಹಾವು ನುಂಗಿ 4 ಗಂಟೆಯಲ್ಲೇ ಶಿವನ ಪಾದ ಸೇರಿದ!
ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ವಿಷಪೂರಿತ ಜೀವಂತ ಹಾವನ್ನು ನುಂಗಿ 4 ಗಂಟೆಯಲ್ಲೇ ಪರಲೋಕ ಸೇರಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ...

ಆಂಧ್ರ ಪ್ರದೇಶ: 6.5 ಲಕ್ಷಕ್ಕೆ ಹಂಡತಿ, ಮಕ್ಕಳನ್ನು ಮಾರಾಟ ಮಾಡಿದ ಕುಡುಕ!
ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಯ್ಲಾಕುಂಟ್ಲ ಪಟ್ಠಣದ ಕುಡುಕನೊಬ್ಬ 6.5 ಲಕ್ಷ ರೂಪಾಯಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನೇ ಮಾರಾಟ ಮಾಡಿದ್ದಾನೆ.

ಗೋಡೆ ಮೇಲೆ ಮೂತ್ರ ಮಾಡುವವರಿಗೆ ಹೊಸ ಶಿಕ್ಷೆ!
ಬಾರ್‌ಗೆ ಹೋಗಿ ಚೆನ್ನಾಗಿ ಕುಡಿದು ಹೊರಗೆ ಬಂದ ಕೂಡಲೇ ಸಿಕ್ಕ ಸಿಕ್ಕ ಗೋಡೆಗಳ ಮೇಲೆ ಮೂತ್ರ ವಿಸರ್ಜನೆ ಮಾಡುವ ಕುಡುಕರಿಗೆ...

