ಬಾಲಿವುಡ್ಕುಡಿದು ರಸ್ತೆಯಲ್ಲಿ ತೂರಾಡಿದ ವಿಡಿಯೋ: ವದಂತಿಗಳಿಗೆ ತೆರೆ ಎಳೆದ ಬಾಲಿವುಡ್ ನಟ ಸನ್ನಿ ಡಿಯೋಲ್!
ರಾತ್ರಿ ಕುಡಿದು ರಸ್ತೆಯಲ್ಲಿ ತೂರಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನಟ ಸನ್ನಿ ಡಿಯೋಲ್, ಅದು ತನ್ನ ಮುಂಬರುವ ಚಲನಚಿತ್ರ ಸಫರ್ ಚಿತ್ರೀಕರಣದ ದೃಶ್ಯವಿದು ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.