ಭಕ್ತಿ-ಜ್ಯೋತಿಷ್ಯನಾಳೆ ಕಂಕಣ ಸೂರ್ಯಗ್ರಹಣ: ಮಡಿಕೇರಿಯ ಕುಟ್ಟ ಗ್ರಾಮ ವಿಶೇಷವೇಕೆ?, ಯಾವ ರಾಶಿಯವರು ಏನು ಮಾಡಬೇಕು?
ನಾಳೆ ಡಿಸೆಂಬರ್ 26ರಂದು ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತರಿಸುತ್ತಿದ್ದರೆ, ವಿಜ್ಞಾನಿಗಳು ಅಧ್ಯಯನಕ್ಕೆ ದೊರಕಿರುವ ಅವಕಾಶದ ಸದುಪಯೋಗಕ್ಕೆ ಸಿದ್ಧರಾಗಿದ್ದಾರೆ.