ಸಿನಿಮಾ ಸುದ್ದಿಪ್ರಣಯ ಪಕ್ಷಿಗಳಾಗಿದ್ದ ವಿಜಯ್-ತ್ರಿಷಾ ಮದುವೆ ತಡೆದಿದ್ದು ಆ ಒಬ್ಬ ವ್ಯಕ್ತಿ: ಹಿರಿಯ ನಟಿ ಕುಟ್ಟಿ ಪದ್ಮಿನಿ!
ದಳಪತಿ ವಿಜಯ್ 'ತಮಿಳಕ ವೆಟ್ರಿ ಕಳಗಂ' ರಾಜಕೀಯ ಪಕ್ಷ ಪ್ರಾರಂಭಿಸಿದ ನಂತರ, ತ್ರಿಷಾ ಅವರೊಂದಿಗಿನ ಸಂಬಂಧದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಕೆಲವು ತಿಂಗಳ ಹಿಂದೆ ವಿಜಯ್ ಮತ್ತು ಪತ್ನಿ ಸಂಗೀತಾ ನಡುವಿನ ವಿಚ್ಛೇದನ ಪ್ರಸಂಗಕ್ಕೆ ತ್ರಿಷಾ ಕಾರಣ ಎಂಬ ವದಂತಿಗಳು ಹರಡಿತು.