ರಾಜ್ಯಬೇಕಿದ್ದರೆ ಚಿಕ್ಕಪೇಟೆ ಜನರಿಗೆ 1600 ಕೋಟಿಯಲ್ಲಿ ಅರ್ಧ ಪಾಲು ಕೊಡ್ತೀನಿ ಹೊರತು ಮಗನಿಗೆ ಕೊಡಲ್ಲ: KGF ಬಾಬು
ಕರ್ನಾಟಕ ಕುಬೇರ ರಾಜಕಾರಣಿ, ಉದ್ಯಮಿ ಕೆಜಿಎಫ್ ಬಾಬು ಮನೆ ಜಗಳ ಇದೀಗ ಬೀದಿರಂಪವಾಗಿದ್ದು ಮುಗಿಯುವ ಲಕ್ಷಣಗಳನ್ನು ಕಾಣುತ್ತಿಲ್ಲ. ಆಸ್ತಿ ವಿಚಾರಕ್ಕೆ ತಂದೆ ಮತ್ತು ಮಗನ ನಡುವೆ ಸಂಬಂಧ ಹಳಸಿದೆ.