ದೇಶಆಸ್ತಿಯನ್ನು Red Cross, ಸಂಬಂಧಿಕರಿಗೆ ಬರೆದು ಕೈಕಾಲು ಕಟ್ಟಿಕೊಂಡು ಆತ್ಮಹತ್ಯೆಗೆ ಶರಣಾದ ನಿವೃತ್ತ ಶಿಕ್ಷಕನ ಕುಟುಂಬ!
ನೆಲ್ಲೂರಿನ ದುವ್ವೂರ್ ಗ್ರಾಮದಲ್ಲಿ ಸ್ವಲ್ಪ ಸಮಯದ ಹಿಂದೆ ಶಿಕ್ಷಕರಾಗಿ ನಿವೃತ್ತರಾಗಿದ್ದ ಚೀರ್ಲ ಮಧುಸೂಧನ್ ರಾವ್ (65), ಅವರ ಪತ್ನಿ ರತ್ನಾವಳಿ (60) ಮತ್ತು ಮಗ ಸಾಯಿ ಸುಕೃತ್ (25) ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.