ಬಾಲಿವುಡ್ಬಾಲಿವುಡ್ ನಟಿ ಅರುಣಾ ಇರಾನಿ ಪತಿ, ನಿರ್ದೇಶಕ ಕುಕು ಕೊಹ್ಲಿ ವಿಧಿವಶ
ಅರುಣಾ ಇರಾನಿ ಅವರ ಪತಿ ಕುಕು ಕೊಹ್ಲಿ ಅವರಿಗೆ ಸೋಮವಾರ ರಾತ್ರಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಸಣ್ಣ ಪ್ರಮಾಣದ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.