ವಿಶೇಷ1962ರ ಪೂರ್ವಜರ ಮನೆಗೆ ಹೊಸ ರೂಪ ಕೊಟ್ಟ ಮಂಗಳೂರಿನ ವಾಸ್ತುಶಿಲ್ಪಿ: ಕುಂಬಾರಿಕೆಯ "ಸ್ಟುಡಿಯೋ ಕ್ಯಾಸಿನೊ" ಆಗಿ ಪರಿವರ್ತಿಸಿದ್ದು ಹೇಗೆ?
ವಾಸ್ತುಶಿಲ್ಪಿಯಾಗಿರುವ ಗೀತಾಂಜಲಿಯವರು 1962 ರಲ್ಲಿ ನಿರ್ಮಿಸಲಾದ ತಮ್ಮ ಅಜ್ಜಿಯ ಮನೆಯನ್ನು ಕುಂಬಾರಿಕೆ ಸ್ಟುಡಿಯೋ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ "ಸ್ಟುಡಿಯೋ ಕ್ಯಾಸಿನೊ" ಎಂದೂ ಹೆಸರಿಸಿದ್ದಾರೆ.