ವಿಶೇಷಪ್ರಧಾನ ಕಸುಬು: ನಾರಾಯಣಪುರದಲ್ಲಿ ಸಾಂಪ್ರಾದಾಯಿಕ ಕುಂಬಾರಿಕೆ ಇನ್ನೂ ಜೀವಂತ!
ಮಹಾನಗರದಿಂದ ಸುಮಾರು 25 ಕಿಮೀ ದೂರದಲ್ಲಿರುವ ನಾರಾಯಣಪುರದಲ್ಲಿ ಇಂದಿಗೂ ಕುಂಬಾರಿಕೆ ಜೀವಂತವಾಗಿದೆ. ನಾರಾಯಣಪುರ ಮತ್ತು ಕುಂಬಾರಿಕೆಗೆ ಎಂಟು ದಶಕಗಳಿಗೂ ಹಿಂದಿನ ಅವಿನಾಭಾವ ಸಂಬಂಧವಿದೆ. ಇಂದು ಈ ಗ್ರಾಮವು ತನ್ನ ಮಣ್ಣಿನ ಕುಶಲಕರ್ಮಿಗಳಿಗಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ.