ಕುಂಕುಮ್ ಭಾಗ್ಯ

'ಯಾರದೋ ಕಿರುಕುಳದಿಂದ ಖಿನ್ನತೆಗೆ ಜಾರಿದ್ದರು': ಹೆಸರು ಹೇಳದೇ ಕಣ್ಣೀರಿಟ್ಟ ನಟಿ ಸಂಚಿತಾ ಉಗಾಳೆ ತಂದೆ!
'ಆಕೆ ಆಗ್ಗಾಗ್ಗೆ ಅಸಮಾಧಾನಗೊಳ್ಳುತ್ತಿದ್ದಳು. ಕಾರಣ ಏನೆಂಬುದನ್ನು ನಮಗೆ ಹೇಳುತ್ತಿರಲಿಲ್ಲ. ಒಳ್ಳೆಯ ಮನಸ್ಥಿತಿಯಲ್ಲಿದ್ದಾಗಲೂ, ಇದ್ದಕ್ಕಿದ್ದಂತೆ ಖಿನ್ನತೆಗೆ ಒಳಗಾಗುತ್ತಿದ್ದಳು' ಎಂದು ಹೇಳಿದರು.

ಕುಂಕುಮ್ ಭಾಗ್ಯ ಖ್ಯಾತಿಯ ಜರೀನಾ ರೋಷನ್ ನಿಧನ
ಹಿಂದಿ ಕಿರುತೆರೆಯ ಹಲವು ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದ ನಟಿ ಜರೀನಾ ರೋಷನ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

