ದೇಶಕೋವಿಡ್-19: ಭಾರತಕ್ಕೆ 2ನೇ ಅಲೆ ಹೊಡೆತ; ಸಾಲದ ಸುಳಿಗೆ ಸಿಲುಕಿದ ಜನರು, ಆಹಾರವಿಲ್ಲದೆ ಪರಿತಪ್ಪಿಸುತ್ತಿರುವ ಬಡವರು- ಸಮೀಕ್ಷೆ
ಭಾರತಕ್ಕೆ ಕೋವಿಡ್-19 2ನೇ ಅಲೆಯ ಮಾರಣಾಂತಿಕ ಹೊಡೆತ ಬಿದ್ದಿದ್ದು, ಕೇವಲ ಸಾವು-ನೋವು ಮಾತ್ರವಲ್ಲದೇ ದೈನಂದಿನ ಜನಜೀವನದ ಮೇಲೂ ಕೊರೋನಾ ಸೋಂಕಿನ ಹೊಡೆತ ಬಲವಾಗಿ ಬಿದ್ದಿದೆ.