ದೇಶಕೀಪ್ ಇಟ್ ಅಪ್ ಚಾಲೆಂಜ್ ಪ್ರಾರಂಭಿಸಿದ ಯುವಿ, ಅದಕ್ಕೆ ಹೊಸ ಆಯಾಮ ನೀಡಿದ ಮಾಸ್ಟರ್ ಬ್ಲಾಸ್ಟರ್
ಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮವಾಗಿ ಬಹುತೇಕ ಎಲ್ಲಾ ಕ್ರೀಡಾ ಚಟುವಟಿಕೆಗಳೂ ಸ್ತಬ್ಧಗೊಂಡಿದ್ದು, ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ಕೀಪ್ ಇಟ್ ಅಪ್ ಎಂಬ ಹೊಸ ಚಾಲೆಂಜ್ ನ್ನು ಪ್ರಾರಂಭಿಸಿದ್ದಾರೆ.