ದೇಶಕೇಂದ್ರದ ಮಧ್ಯಸ್ಥಿಕೆಯಲ್ಲಿ 6 ರಾಜ್ಯಗಳ ಮಹಾ ಒಪ್ಪಂದ: ಉತ್ತರ ಭಾರತದ ನೀರಿನ ಸಮಸ್ಯೆಗೆ ಸಿಕ್ತು ಮುಕ್ತಿ! ಕಿಶೌ ಯೋಜನೆಗೆ ಅಂತಿಮ ಮುದ್ರೆ
ಕೇಂದ್ರ ಸರ್ಕಾರದ ನೇತೃತ್ವದಲ್ಲಿ ನಡೆದ ಈ ಒಪ್ಪಂದವು ದೆಹಲಿ ಸೇರಿದಂತೆ ಆರು ರಾಜ್ಯಗಳ ನಡುವಿನ ದೀರ್ಘಕಾಲದ ಜಲವಿವಾದಕ್ಕೆ ತೆರೆ ಎಳೆದಿದೆ. ಈ ಐತಿಹಾಸಿಕ ಒಪ್ಪಂದವು ಇಡೀ ಉತ್ತರ ಭಾರತದ ಜಲ ಮತ್ತು ವಿದ್ಯುತ್ ವಲಯದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ. ಆ ಕುರಿತ ವರದಿ ಇಲ್ಲಿದೆ: