ಕಿಶೋರ್ ಮೂಡಬಿದ್ರಿ

ವಿಜಯ್ ರಾಘವೇಂದ್ರ ನಟನೆಯ 'ರಿಪ್ಪನ್ ಸ್ವಾಮಿ' ಬಿಡುಗಡೆಗೆ ಸಿದ್ಧ; ಆಗಸ್ಟ್ ಅಂತ್ಯಕ್ಕೆ ತೆರೆಗೆ
ಚಿತ್ರದಲ್ಲಿ ವಿಜಯ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಈವರೆಗೂ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ಗಳ ಮೂಲಕ ಚಿತ್ರ ಸಿನಿಪ್ರಿಯರ ಗಮನ ಸೆಳೆದಿದೆ.

ವಿಜಯ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಬಹುನಿರೀಕ್ಷಿತ ಟ್ರೈಲರ್
ಚಿನ್ನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಅಭಿನಯದ "ಮಾಲ್ಗುಡಿ ಡೇಸ್ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಈ ದಿನ ಬಿಡುಗಡೆಯಾಗಿದೆ. ಕಿಶೋರ್ ಮೂಡಬಿದ್ರಿ ನಿರ್ದೇಶನದ ಈ ಚಿತ್ರ ಫೆ. 07ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

