ಆರೋಗ್ಯಕಣ್ಣು ಅಥವಾ ಕಿವಿಗಳ ಮೂಲಕ ಕೋವಿಡ್-19 ತಗಲುವುದೇ?
ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಕಣ್ಣುಗಳು ಅಥವಾ ಕಿವಿಗಳ ಮೂಲಕ ತಗಲುವುದೇ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ. ಮಾರಕ ಸೋಂಕು ಕಣ್ಣುಗಳಿಂದ ತಗಲುವ ಸಾಧ್ಯತೆ ಇದೆ. ಆದರೆ, ಕಿವಿಗಳ ಮೂಲಕ ಬರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.