ಕಿರ್ಗಿಸ್ತಾನ್

ತಜಿಕಿಸ್ತಾನ್-ಕಿರ್ಗಿಸ್ತಾನ್ ಗಡಿ ಸಂಘರ್ಷದಲ್ಲಿ 40 ಸಾವು: ಸಂಘರ್ಷದ ಬಳಿಕ ಸೇನೆ ಹಿಂಪಡೆಯಲು ಉಭಯ ದೇಶಗಳ ಒಪ್ಪಿಗೆ
ತಜಿಕಿಸ್ತಾನ್ ಗಡಿಯಲ್ಲಿ ನಡುವಿನ ಸಶಸ್ತ್ರ ಸಂಘರ್ಷದಲ್ಲಿ 40 ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಸೇನೆ ಹಿಂಪಡೆಯಲು ಉಭಯ ದೇಶದ ಸರ್ಕಾರಗಳು ಒಪ್ಪಿಕೊಂಡಿವೆ.

ಕೋವಿಡ್ 19: ಕಿರ್ಗಿಸ್ತಾನ್‌ದಲ್ಲಿ ಸಿಕ್ಕಿಬಿದ್ದ 1,500 ಭಾರತೀಯ ವಿದ್ಯಾರ್ಥಿಗಳ ಏರ್ ಲಿಫ್ಟ್ಗೆಮುಂದಾದ ಸೋನು ಸೂದ್, ಸ್ಪೈಸ್ ಜೆಟ್
ನಟ ಸೋನು ಸೂದ್ ಅವರ ಸಹಯೋಗದೊಂದಿಗೆ, ಕಡಿಮೆ ವೆಚ್ಚದ ವಿಮಾನಯಾನ ಸಂಸ್ಧೆ ಸ್ಪೈಸ್ ಜೆಟ್ COVID-19 ಸಾಂಕ್ರಾಮಿಕ ರೋಗದಿಂದಾಗಿ ಕಿರ್ಗಿಸ್ತಾನ್‌ನಲ್ಲಿ ಸಿಲುಕಿರುವ 1,500 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆತರುತ್ತಿದೆ ಎಂದು ವಿಮಾನಯಾನ ಸಂಸ್ಥೆ ಗುರುವಾರ ಪ್ರಕಟಿಸಿದೆ.

ಕಿರ್ಗಿಸ್ತಾನ್ ಚೀನಾ ರಾಯಭಾರ ಕಚೇರಿ ಮೇಲೆ ಬಾಂಬ್ ದಾಳಿ: 1 ಸಾವು, ಮೂವರಿಗೆ ಗಾಯ
ಕಿರ್ಗಿಸ್ತಾನದಲ್ಲಿ ಮತ್ತೆ ಉಗ್ರರು ಭಾರಿ ಕುಕೃತ್ಯಕ್ಕೆ ಸಂಚು ರೂಪಿಸಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

