ದೇಶಆರ್ ಜಿ ಕಾರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಹತ್ಯೆ ಪ್ರಕರಣ: ಲಂಚ, ಅಕ್ರಮ ಔಷಧ ದಂಧೆ ಕಾರಣ ಸಾಧ್ಯತೆ; CBI ಸುಳಿವು
ವಿವಿಧ ವೇದಿಕೆಗಳಲ್ಲಿ ಈ ದುಷ್ಕೃತ್ಯಗಳ ವಿರುದ್ಧ ಪ್ರತಿಭಟಿಸಿದ ಸಂತ್ರಸ್ತೆ, ಇದರಿಂದಾಗಿ ಅತ್ಯಾಚಾರ ಮತ್ತು ಕೊಲೆಗೆ ತುತ್ತಾಗಿರಬಹುದು ಎಂದು ಸಿಬಿಐ ಆಂತರಿಕ ಮೂಲಗಳು ಹೇಳುತ್ತವೆ. ಈ ಹಗರಣದಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಕೈವಾಡ ಇರುವ ಬಗ್ಗೆಯೂ ತನಿಖೆ ಸುಳಿವು ನೀಡಿದೆ.