ಸಿನಿಮಾ ಸುದ್ದಿTollywood ಆಘಾತ: KJQ ಸಿನಿಮಾ ಬಿಡುಗಡೆಗೂ ಮುನ್ನವೇ ನಾಗಾರ್ಜುನ ನಟನೆಯ 'ಕೆಡಿ' ಚಿತ್ರ ನಿರ್ದೇಶಕ ಹಠಾತ್ ನಿಧನ!
ತೆಲುಗು ಚಿತ್ರೋದ್ಯಮದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಅಕ್ಕಿನೇನಿ ನಾಗಾರ್ಜುನ ಅವರ 'ಕೆಡಿ' ಚಿತ್ರದ ನಿರ್ದೇಶಕ ಕಿರಣ್ ಕುಮಾರ್ ಇಂದು ಬೆಳಿಗ್ಗೆ ನಿಧನರಾಗಿದ್ದು ನಿರ್ದೇಶಕನ ಹಠಾತ್ ನಿಧನವು ಟಾಲಿವುಡ್ನಲ್ಲಿ ದುಃಖದ ಛಾಯೆ ಮೂಡಿಸಿದೆ.