ರಾಜ್ಯಟ್ಯಾಗ್ ಪ್ರಿಂಟ್ ಮಾಡಲು ಕಿಯೋಸ್ಕ್ ವಿಫಲ: ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಬ್ಯಾಗ್ ಬಿಟ್ಟು ತೆರಳಿದ ಮಹಿಳೆ!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಯಂ ಚೆಕ್-ಇನ್ ಯಂತ್ರದಲ್ಲಿ ಚೆಕ್ ಇನ್ ಬ್ಯಾಗೇಜ್ ಗೆ ಅಗತ್ಯವಿದ್ದ ಟ್ಯಾಗ್ ಮುದ್ರಣಗೊಳ್ಳದೇ ಮಹಿಳಾ ಪ್ರಯಾಣಿಕರೊಬ್ಬರು ಸಮಸ್ಯೆ ಎದುರಿಸಿದ ವಿಲಕ್ಷಣ ಘಟನೆ ನಡೆದಿದೆ.