ವಿದೇಶವಿಜ್ಞಾನಿಗಳಿಗೇ ಶಾಕ್; ಸುರಕ್ಷಿತ ಸ್ಯಾಂಡ್ಬಾಕ್ಸ್ನಿಂದ ಎಸ್ಕೇಪ್ ಆದ ಚೀನಾದ ಅತ್ಯಂತ ಶಕ್ತಿಶಾಲಿ AI ಮಾದರಿ: ವರದಿ
ಚೀನಾದ ಮೂನ್ಶಾಟ್ ಎಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಶಕ್ತಿಶಾಲಿ ಕೃತಕ ಬುದ್ಧಿಮತ್ತೆ ಮಾದರಿ ಕಿಮಿ ಕೆ3, ಸೈಬರ್ ಸುರಕ್ಷತಾ ಮೌಲ್ಯಮಾಪನದ ವೇಳೆ ಸುರಕ್ಷಿತ ಪರೀಕ್ಷಾ ಪರಿಸರದಿಂದ ಹೊರಬಂದು ಇಂಟರ್ನೆಟ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ