ಕಿಡ್ನಿ ಸಮಸ್ಯೆ

CKD: ಕಿಡ್ನಿ ಸಮಸ್ಯೆ ಎಂದ ತಕ್ಷಣ ಡಯಾಲಿಸಿಸ್ ಎಂಬ ಭಯ ಬೇಡ; ಮೂತ್ರಪಿಂಡದ ಆರೋಗ್ಯದ ಬಗ್ಗೆ ತಿಳಿಯಲೇಬೇಕಾದ 5 ಪ್ರಮುಖ ತಪ್ಪು ಕಲ್ಪನೆಗಳು..!
ಕಾಯಿಲೆಯ ಹಂತ, ಕಾರಣ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಇದರ ಪರಿಣಾಮಗಳು ಬದಲಾಗುತ್ತವೆ. ಹೀಗಾಗಿ ಕಿಡ್ನಿ ಕಾಯಿಲೆಯ ಬಗ್ಗೆ ವರ್ಷಗಳಿಂದ ಹರಡಿರುವ ಕೆಲವು ತಪ್ಪು ಕಲ್ಪನೆಗಳು ಅನಗತ್ಯ ಆತಂಕಕ್ಕೆ ಕಾರಣವಾಗುತ್ತಿವೆ.

ಬೆಂಗಳೂರು: ಪ್ರತಿ ಮೂರು ಕೋವಿಡ್-19 ಸೋಂಕಿತರ ಪೈಕಿ ಒಬ್ಬರಲ್ಲಿ ಕಿಡ್ನಿ ಸಮಸ್ಯೆ; ತಜ್ಞರ ವರದಿ
ಮಾರಕ ಕೋವಿಡ್-19 ಸೋಂಕಿಗೆ ತುತ್ತಾಗುವ ಪ್ರತೀ ಮೂರು ಸೋಂಕಿತರ ಪೈಕಿ ಒಬ್ಬರಲ್ಲಿ ಕಿಡ್ನಿ ಸಮಸ್ಯೆ ಸಾಮಾನ್ಯವಾಗಿರುವುದನ್ನು ಗಮನಿಸಲಾಗಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಬೆಂಗಳೂರು: 12 ವರ್ಷದ ಬಾಲಕಿ ದೇಹದಿಂದ 25 ಲೀಟರ್ ನೀರು ಹೊರತೆಗೆದ ವೈದ್ಯರು
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯ ದೇಹದಿಂದ ವೈದ್ಯರು 25 ಲೀಟರ್ ನೀರು ತೆಗೆದು, ಚಿಕಿತ್ಸೆ ನೀಡಿದ್ದಾರೆ.

ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಕಿಡ್ನಿ ಕಲ್ಲು ಸಮಸ್ಯೆ: ಆಸ್ಪತ್ರೆಗೆ ದಾಖಲು
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕಿಡ್ನಿ ಕಲ್ಲು ಸಮಸ್ಯೆ ಎದುರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬರಪೀಡಿತ ಒಡಿಸಾದ ಬಾವಿಗಳಲ್ಲಿ ಕೆಂಪು ಎಣ್ಣೆ ಮಿಶ್ರಿತ ನೀರು: ಜನರಲ್ಲಿ ಹೆಚ್ಚುತ್ತಿದೆ ಕಿಡ್ನಿ ಸಮಸ್ಯೆ
ಎಲ್ಲೆಡೆ ಉಂಟಾಗಿರುವಂತೆ ಬರಪೀಡಿತ ಒಡಿಸ್ಸಾದಲ್ಲೂ ಕೂಡ ನೀರಿಗೆ ಹಾಹಾಕಾರ ಉಂಟಾಗಿದೆ. ಒಡಿಸ್ಸಾದ ನರಸಿಂಗಪುರದಲ್ಲಿ ಬಾವಿಯ ಎಣ್ಣೆ ಮಿಶ್ರಿತ ಕೆಂಪು ನೀರು ಬರುತ್ತಿದೆ....

ಅನ್ನದಾನಯ್ಯ ಪುರಾಣಿಕ್ ಸ್ಥಿತಿ ಚಿಂತಾಜನಕ: ಸರ್ಕಾರ, ಕಸಾಪದಿಂದ ಕಡೆಗಣನೆ
ಹಿರಿಯ ಸಾಹಿತಿ ಅನ್ನದಾನಯ್ಯ ಪುರಾಣಿಕ್(87 ) ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಬನಶಂಕರಿಯ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

