ಕಿಡ್ನಿ ಮಾರಾಟ

ಅಮಾಯಕ ಗಂಡನ ಕಿಡ್ನಿ ಮಾರಿ, ಫೇಸ್`ಬುಕ್ Lover ಜೊತೆ ಮಹಿಳೆ ಪರಾರಿ! ನ್ಯಾಯ ಕೇಳಿದ್ದಕ್ಕೆ ಥಳಿಸಿದ ಕ್ರೂರಿ!
ಸಂತ್ರಸ್ತ ವ್ಯಕ್ತಿ ವೃತ್ತಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈತನಿಗೆ ಓರ್ವ ಮಗಳು ಕೂಡ ಇದ್ದಳು.

ಅಸೆಂಬ್ಲಿ ಚುನಾವಣೆ 2023: ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಕಿಡ್ನಿ ಮಾರಲು ರೆಡಿ ಎಂದ ಯುವಕ!
ರಾಜ್ಯ ವಿಧಾನಸಭಾ ಚುನಾವಣೆ ಸಮೀಪದಲ್ಲಿರುವಂತೆಯೇ, ಹಣದ ವಿಷಯಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಹಳೆಯ ಪಕ್ಷ ಕಾಂಗ್ರೆಸ್ ನಲ್ಲಿ 224 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 1,350 ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿಯೊಬ್ಬರು ಕೇವಲ ಅರ್ಜಿ ಸಲ್ಲಿಸಲು ರೂ.2 ಲಕ್ಷ ಪಾವತಿಸಿದ್ದಾರೆ.

6 ಕೋಟಿಗೆ ಕಿಡ್ನಿ ಮಾರಲು 2 ಲಕ್ಷ ಕಮಿಷನ್ ಕೊಟ್ಟು ಮೋಸ ಹೋದ ಅಮಾಯಕರು
ಆರೋಪಿಗಳು ಆಸ್ಪತ್ರೆಯ ವೈದ್ಯರ ಹೆಸರು ಹೇಳಿಕೊಂಡೇ ಕರೆ ಮಾಡುತ್ತಿದ್ದರು. ಅಲ್ಲದೆ ಅನುಮಾನ ಬಾರದಿರಲಿ ಎನ್ನುವ ಉದ್ದೇಶದಿಂದ ಆಸ್ಪತ್ರೆ ವೈದ್ಯರ ಹೆಸರಿನಲ್ಲಿ ಪ್ರತ್ಯೇಕ ವೆಬ್ ಸೈಟನ್ನೇ ಸೃಷ್ಟಿಸಿದ್ದರು.

ಕಿಡ್ನಿ ಮಾರಲು ಮುಂದಾಗಿದ್ದ ಮಹಿಳೆಗೆ 2.2 ಲಕ್ಷ ರೂಪಾಯಿ ವಂಚನೆ
ಕಿಡ್ನಿ ಮಾರಲು ಮುಂದಾಗಿದ್ದ ಮಹಿಳೆಗೆ 2.2 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಹೊಂಗಸಂದ್ರದ ಬಾಲಾಜಿ ಲೌಟ್ ನಲ್ಲಿ ನಡೆದಿದೆ.

ಚುನಾವಣೆಗೆ ಮಾಡಿದ ಸಾಲ ಕಿಡ್ನಿ ಮಾರಿ ತೀರಿಸಿದಳು!
ಗ್ರಾಮ ಪಂಚಾಯಿತಿ ಚುನಾವಣೆಗೆಂದು ಮಾಡಿಕೊಂಡ ಸಾಲ ತೀರಿಸಲು ಮಹಿಳೆಯೊಬ್ಬರು ತಮ್ಮ ಕಿಡ್ನಿಯನ್ನೇ ಮಾರಿಕೊಂಡ ಪ್ರಸಂಗವಿದು...

