ಜೀವನಶೈಲಿಬ್ಯೂಟಿಗಾಗಿ ಫೇರ್ನೆಸ್ ಕ್ರೀಮ್ ಬಳಸ್ತೀರಾ? ಹೆಚ್ಚುತ್ತಿದೆಯಂತೆ ಕಿಡ್ನಿ ಫೇಲ್ಯೂರ್, ಬಳಕೆಗೂ ಮುನ್ನ ಚಿಂತಿಸಿ!
ಸುಂದರವಾಗಿ ಕಾಣಬೇಕು ಎಂದು ಸಾಕಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ವಿಧ ವಿಧದ ಕ್ರೀಮ್ಗಳನ್ನು ಬಳಕೆ ಮಾಡುತ್ತಾರೆ. ಕೆಲವು ಕ್ರೀಮ್ಗಳು ಕಡಿಮೆ ಬೆಲೆಗೆ ಸಿಕ್ಕದರೆ ಇನ್ನು ಕೆಲವು ಕ್ರೀಮ್ಗಳಿಗೆ ಸಾವಿರಾರು ರೂಪಾಯಿ ನೀಡಬೇಕಾಗಿದೆ.