ದೇಶಪುಣೆ ಪೋರ್ಷೆ ಅಪಘಾತ ಪ್ರಕರಣದಲ್ಲಿ ರಕ್ತದ ಮಾದರಿ ತಿರುಚಿದ್ದ ವೈದ್ಯ ಈಗ ಕಿಡ್ನಿ ಕಸಿ ಜಾಲದಲ್ಲಿ ಬಂಧನ
"ಕಿಡ್ನಿ ಜಾಲ ಪ್ರಕರಣದಲ್ಲಿ ನಾವು ಡಾ. ಅಜಯ್ ಟವರೆ ಅವರನ್ನು ವಶಕ್ಕೆ ಪಡೆದಿದ್ದೇವೆ ಮತ್ತು ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು" ಎಂದು ಉಪ ಪೊಲೀಸ್ ಆಯುಕ್ತ(ಅಪರಾಧ) ನಿಖಿಲ್ ಪಿಂಗಲೆ ಹೇಳಿದ್ದಾರೆ.