ರಾಜ್ಯಆಹಾರ ಸುರಕ್ಷತೆ ಗಂಭೀರ ಉಲ್ಲಂಘನೆ: ಚೇರ್ಮನ್ ಕ್ಲಬ್ ಕಿಚನ್ ಬಂದ್; ಹಲವು ವಸ್ತುಗಳು ವಶ; Video
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದ ಮೇರೆಗೆ ನಿನ್ನೆ ತಪಾಸಣೆ ನಡೆಸಲಾಯಿತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ) ನಿಯಮಗಳು-2011ರ ಅನ್ವಯ ಈ ತಪಾಸಣೆ ಕೈಗೊಳ್ಳಲಾಗಿದೆ.