ರಾಜ್ಯಕಿಕ್ಕೇರಿ: ಪರಿಮಳ ಬೀರದ ಮೈಸೂರು ಮಲ್ಲಿಗೆ ಕವಿ ಮನೆ: ಸ್ಮಾರಕವಾಗಿ ಪರಿವರ್ತಿಸಲು ಒತ್ತಾಯ
ಇದು ಮೈಸೂರು ಮಲ್ಲಿಗೆ ಕವಿ ನರಸಿಂಹಸ್ವಾಮಿ ಹುಟ್ಟಿದ ಮನೆ (1915) ಅವರ ಬಾಲ್ಯ ಜೀವನವನ್ನು ಇಲ್ಲಿಯೇ ಕಳೆದಿದ್ದರು. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಈ ಮನೆಗೆ 115 ವರ್ಷಗಳ ಇತಿಹಾಸವಿದೆ.