ವಿದೇಶಪ್ರಧಾನಿ ಮೋದಿ- ಕ್ಸಿ ಜಿನ್ ಪಿಂಗ್ ಭೇಟಿ: ಭಾರತದಿಂದ ಚೀನಾಗೆ ಎಲ್ಲಾ ವಿಧದ ಅಕ್ಕಿ ರಫ್ತು ಒಪ್ಪಂದಕ್ಕೆ ಸಹಿ
ಬ್ರಹ್ಮಪುತ್ರ ನದಿ ನೀರಿನ ಕುರಿತಾದ ಮಾಹಿತಿಯ ಹಂಚಿಕೆ ಒಪ್ಪಂದ ನವೀಕರಣ ಸೇರಿದಂತೆ ಭಾರತದ ಬಾಸುಮತಿಯ ಜೊತೆಗೆ ಇತರ ಎಲ್ಲಾ ವಿಧದ ಅಕ್ಕಿಯನ್ನು ಕೂಡಾ ಚೀನಾಗೆ ರಫ್ತು ಮಾಡಲು ಭಾರತಕ್ಕೆ ಅನುಮತಿ ನೀಡುವ ಕುರಿತಾದ ಶಿಷ್ಟಾಚಾರದ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸಹಿಹಾಕಿವೆ.