ಕ್ರಿಕೆಟ್2ನೇ ಟೆಸ್ಟ್ : ಕೆರಿಬಿಯನ್ನರನ್ನು 257 ರನ್ ಗಳಿಂದ ಬಗ್ಗುಬಡಿದ ಟೀಂ ಇಂಡಿಯಾ, ಸರಣಿ ಕ್ಲೀನ್ ಸ್ವೀಪ್
ಸಬೀನಾ ಪಾರ್ಕ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 257 ರನ್ ಗಳಿಂದ ಬಗ್ಗು ಬಡಿದ ಟೀಂ ಇಂಡಿಯಾ, ಸರಣಿ ಕ್ಲೀನ್ ಸ್ವೀಪ್ ಮಾಡಿದೆ.