ಕಿಂಗ್ ಚಾರ್ಲ್ಸ್ III

'ನಾವಿಲ್ಲದಿದ್ದರೆ ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು': ಹಾಸ್ಯ ಮೂಲಕವೇ ಟ್ರಂಪ್‌ಗೆ ಕಿಂಗ್ ಚಾರ್ಲ್ಸ್ III ಫುಲ್ ರೋಸ್ಟ್..!
ಭಾಷಣದ ವೇಳೆ, ಕಿಂಗ್ ಚಾರ್ಲ್ಸ್ ಅವರು ಟ್ರಂಪ್‌ಗೆ ಹಾಸ್ಯ ರೀತಿಯಲ್ಲೇ, ನೀವು ಹೇಳಿದಂತೆ ಅಮೆರಿಕಾ ಇಲ್ಲದಿದ್ದರೆ ಯುರೋಪ್ ಜರ್ಮನ್ ಮಾತನಾಡುತ್ತಿತ್ತು, ಆದರೆ, "ಬ್ರಿಟನ್ ಸಹಾಯ ಮಾಡದಿದ್ದರೆ ಇಂದು ಅಮೆರಿಕನ್ನರು ಫ್ರೆಂಚ್ ಮಾತನಾಡುತ್ತಿದ್ದರು" ಎಂದು ಕಾಲೆಳೆದರು.

ಜೆಫ್ರಿ ಎಪ್ಸ್ಟೀನ್ ಜೊತೆಗೆ ಸಂಬಂಧ: ಪ್ರಿನ್ಸ್ ಆಂಡ್ರ್ಯೂ ಬಿರುದು ತೆಗೆದುಹಾಕಿ ಅರಮನೆಯಿಂದ ಹೊರಹಾಕಿದ King Charles III
ಲಂಡನ್ ನ ರಾಜಮನೆತನ ತಲೆತಗ್ಗಿಸುವಂತಹ ಲೈಂಗಿಕ ಆಪಾದನೆ ನಂತರ ಕಿಂಗ್ ಚಾರ್ಲ್ಸ್ 111 ಈ ಕ್ರಮ ಕೈಗೊಂಡಿದ್ದಾರೆ.

'ನಾಯಿಗೆ ಹುಷಾರಿಲ್ಲ.. ನಾನ್ ಬರಲ್ಲ': King Charles ಸನ್ಮಾನ ಸಮಾರಂಭಕ್ಕೆ ಗೈರಾಗಿದ್ದ Ratan Tata!
ಜನಸಾಮಾನ್ಯರಿಂದ 'ದಾನ ವೀರ ಶೂರ ಕರ್ಣ' ಎಂದೇ ಕರೆಸಿಕೊಳ್ಳುತ್ತಿದ್ದ ರತನ್ ಟಾಟಾ, ತಮ್ಮ ಸಂಪತ್ತಿನ ಅರ್ಧ ಭಾಗಕ್ಕೂ ಹೆಚ್ಚಿನದನ್ನು ದಾನ ಮಾಡಿದ್ದಾರೆ.

ಇಂದು ಲಂಡನ್ ನಲ್ಲಿ ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ: ಉಪ ರಾಷ್ಟ್ರಪತಿ ಭಾಗಿ
ಲಂಡನ್‌ನ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಇಂದು ಶನಿವಾರ ಕಿಂಗ್ ಚಾರ್ಲ್ಸ್ IIIರ (King Charles III) ಪಟ್ಟಾಭಿಷೇಕ ಸಮಾರಂಭ ನಡೆಯಲಿದ್ದು, ವೈಭೋವೇಪೇತ ಸಮಾರಂಭ ಸಾವಿರ ವರ್ಷಗಳ ಹಿಂದಿನ ಧಾರ್ಮಿಕ ಸಮಾರಂಭವನ್ನು ನೆನಪಿಸಲಿದೆ.

ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕಕ್ಕೆ ರಾಣಿ ಕ್ಯಾಮಿಲ್ಲಾ ಧರಿಸುವ ಬಟ್ಟೆ ವಿನ್ಯಾಸ ಮಾಡಿದ್ದು ಪಶ್ಚಿಮ ಬಂಗಾಳ ಮಹಿಳೆ!
ಇಂದು ಮೇ 6 ಶನಿವಾರ ಇಂಗ್ಲೆಂಡಿನ ಕಿಂಗ್ ಚಾರ್ಲ್ಸ್ III ಗೆ ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಅದ್ದೂರಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರುತ್ತಿದೆ. ಈ ಸಮಯದಲ್ಲಿ ರಾಜ-ರಾಣಿ ತೊಡುವ ಉಡುಪು, ಆಭರಣ ಎಲ್ಲರ ಗಮನ ಸೆಳೆಯುತ್ತದೆ.

ಐತಿಹಾಸಿಕ ಸಮಾರಂಭದಲ್ಲಿ ಬ್ರಿಟನ್‌ನ ನೂತನ ರಾಜನಾಗಿ ಚಾರ್ಲ್ಸ್ III ಘೋಷಣೆ
ಇತಿಹಾಸದಲ್ಲಿ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರವಾದ ಐತಿಹಾಸಿಕ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಶನಿವಾರ ಬ್ರಿಟನ್‌ನ ಹೊಸ ದೊರೆ ಎಂದು ಘೋಷಿಸಲಾಯಿತು.

