ಕಿಂಗ್ ಕೋಬ್ರಾ

Woman Forest Officer: 6 ನಿಮಿಷದಲ್ಲಿ 16 ಅಡಿ ಉದ್ದದ King Cobra ಸೆರೆ ಹಿಡಿದ ಮಹಿಳಾ ಅಧಿಕಾರಿ! Video
ದೇಶ

Woman Forest Officer: 6 ನಿಮಿಷದಲ್ಲಿ 16 ಅಡಿ ಉದ್ದದ King Cobra ಸೆರೆ ಹಿಡಿದ ಮಹಿಳಾ ಅಧಿಕಾರಿ! Video

ಈ ಕಾರ್ಯಾಚರಣೆ ವೇಳೆ ಎರಡು ಮೂರು ಬಾರಿ ಹಾವು ರೋಶ್ನಿ ಅವರನ್ನು ಕಚ್ಚಲು ಮುಂದಾಗಿತ್ತು.

ಕಾರವಾರ: 10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ಕುಟುಂಬ, ಅಪಾಯದಿಂದ ಪಾರು
ರಾಜ್ಯ

ಕಾರವಾರ: 10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ಕುಟುಂಬ, ಅಪಾಯದಿಂದ ಪಾರು

10 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ ನಾಲ್ವರಿದ್ದ ಕುಟುಂಬವೊಂದು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾದ ಘಟನೆ ಕಾರವಾರವಾದಲ್ಲಿ ನಡೆದಿದೆ. ಸಂಬಂಧಿಕರ ಮನೆಯಲ್ಲಿ ವಾಹನ ನಿಲ್ಲಿಸಿದ ಬಳಿಕವಷ್ಟೇ ಕಾರಿನಲ್ಲಿ ಹಾವಿರುವುದು ತಿಳಿದುಬಂದಿದೆ.

ಇವರು 'ಕಿಂಗ್ ಕೋಬ್ರಾ' ವಂಶಾವಳಿಗಳನ್ನು ಕಂಡುಹಿಡಿದವರು- ಜೀವಶಾಸ್ತ್ರಜ್ಞ ಗೌರಿಶಂಕರ್
ವಿಶೇಷ

ಇವರು 'ಕಿಂಗ್ ಕೋಬ್ರಾ' ವಂಶಾವಳಿಗಳನ್ನು ಕಂಡುಹಿಡಿದವರು- ಜೀವಶಾಸ್ತ್ರಜ್ಞ ಗೌರಿಶಂಕರ್

ಪಶ್ಚಿಮ ಘಟ್ಟಗಳ ದಟ್ಟವಾದ ಕಾಡು ಹಲವು ಪ್ರಭೇದಗಳ ನೆಲೆಯಾಗಿದೆ. 12 ಅಡಿಗಳಷ್ಟು ಉದ್ದದ ಸರೀಸೃಪಗಳು ಇಲ್ಲಿ ಕಂಡುಬರುತ್ತವೆ. ವಿಶ್ವದ ಅತಿದೊಡ್ಡ ವಿಷಪೂರಿತ ಹಾವಿನ ಸುತ್ತ ವಿಸ್ಮಯ ಮತ್ತು ನಿಗೂಢ ಸೌಂದರ್ಯವಿದೆ, ಕಿಂಗ್ ಕೋಬ್ರಾವನ್ನು ಸಾಹಸಮಯ ಭಾರತೀಯ ಸಂಶೋಧಕರು ಚತುರವಾಗಿ ಸೆರೆಹಿಡಿದಿದ್ದಾರೆ.