ರಾಜ್ಯಕೇರಳದ ಕಾಸರಗೋಡು ಜಿಲ್ಲೆ ಕೊರೋನಾ ವೈರಸ್ ನ್ನು ಸಮರ್ಥವಾಗಿ ಎದುರಿಸಿದ್ದು ಹೇಗೆ?
ಕೇರಳ ರಾಜ್ಯದ ಮಂಗಳೂರು ಗಡಿಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಶಂಕಿತ ಪ್ರಕರಣ ವರದಿಯಾಗಿದ್ದು ಜನವರಿ 31ರಂದು. ನಂತರ ಜಿಲ್ಲೆಯಲ್ಲಿ ನಿಯಂತ್ರಣ ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ ವ್ಯಾಪಿಸಿತು. ಒಂದು-ಒಂದೂವರೆ ತಿಂಗಳಲ್ಲಿಯೇ ಹಲವು ಮಂದಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಹುಟ್ಟಿಸಿತ್ತು.