ರಾಜ್ಯತಾಯಿ-ಮಗಳು ಶ್ರೀನಗರಕ್ಕೆ ತೆರಳಲು ಕಾಶ್ಮೀರಿ ಚಾಲಕನ ಸಹಾಯ: 'ಉಗ್ರರು ಸೇನಾ ಸಮವಸ್ತ್ರ ಧರಿಸಿದ್ದರಿಂದ ಮಿಲಿಟರಿ ಕವಾಯತು ಎಂದುಕೊಂಡಿದ್ದೆವು'
ದಾಳಿ ನಡೆದಾಗ ನಾವು ಪಹಲ್ಗಾಮ್ ತೊರೆದಿದ್ದೆವು. ಭಯೋತ್ಪಾದಕರು ಸೇನಾ ಸಮವಸ್ತ್ರ ಧರಿಸಿದ್ದರಿಂದ, ಹೆಚ್ಚಿನ ಜನರು ಇದು ಮಿಲಿಟರಿ ಕವಾಯತು ಎಂದು ಭಾವಿಸಿದ್ದರು.