ಕಾಶ್ಮೀರ ಪ್ರವಾಹ

ಕಾಶ್ಮೀರ ಪ್ರವಾಹ: ಸೇನೆ ನೀಡಿದ್ದ 100 ಕೋಟಿ ರೂ ದೇಣಿಗೆ ಪೇಪರ್, ಫೋಟೋಗೆ ಮಾತ್ರ ಸೀಮಿತ!
ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಸೇನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಂತರಿಸಿದ್ದ ಸಂಗ್ರಹ ನಿಧಿ ಕೇವಲ ಫೋಟೋ ಪ್ರದರ್ಶನ ಎಂಬುದು ತಿಳಿದುಬಂದಿದೆ.

ಕಾಶ್ಮೀರ ರಕ್ಷಣಾ ಕಾರ್ಯಕ್ಕೆ ರು.500 ಕೋಟಿ ಬಿಲ್!
ಕಳೆದ ವರ್ಷ ಕಾಶ್ಮೀರದಲ್ಲಿ ಉಂಟಾದ ಭೀಕರ ಪ್ರವಾಹದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ರಕ್ಷಣಾ ಸಚಿವಾಲಯ ಕೇಳಿದ ಬಿಲ್ ಮೊತ್ತ ಬರೋಬ್ಬರಿ ರು.500 ಕೋಟಿ!

