ಕರ್ತಾರ್ಪುರ ಕಾರಿಡಾರ್ ಬಳಸಿಕೊಂಡು ಪ್ರತ್ಯೇಕತಾವಾದಿ ಚಳವಳಿಯನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂಬ ಭಾರತದ ಆತಂಕ ಮತ್ತೊಮ್ಮೆ ಸಾಬೀತಾಗಿದೆ.