ದೇಶಕಾಶ್ಮೀರದಲ್ಲಿ ನಾಗರಿಕ ಹತ್ಯೆಗಳು: ಜಮ್ಮು ಕಾಶ್ಮೀರದಲ್ಲಿ 'ಟಾರ್ಗೆಟ್' ಕೊಲೆ ಸಂಬಂಧ ಕನಿಷ್ಠ 500 ಮಂದಿ ಬಂಧನ
ವಿವಾದಿತ ಪ್ರದೇಶದಲ್ಲಿ ಶಂಕಿತ ಉಗ್ರರ ದಾಳಿಗಳು ಮತ್ತು ಉದ್ದೇಶಿತ ಹತ್ಯೆಗಳ ನಂತರ ಭಾರತೀಯ ನಿಯಂತ್ರಣದಲ್ಲಿರುವ ಕಾಶ್ಮೀರದಲ್ಲಿ ಕನಿಷ್ಠ 500 ಜನರನ್ನು ಸರ್ಕಾರಿ ಪಡೆಗಳು ವಶಕ್ಕೆ ಪಡೆದಿವೆ ಎಂದು ಸ್ಥಳೀಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.