ಸಿನಿಮಾ ಸುದ್ದಿಹಾಸ್ಯದೊಂದಿಗೆ ಸಮಾಜವನ್ನು ಪ್ರತಿಬಿಂಬಿಸುವ ವಿಶಿಷ್ಟ ಸಾಮರ್ಥ್ಯ ಕಾಶಿನಾಥ್ ಅವರಿಗಿತ್ತು: ನಿರ್ದೇಶಕ ರಾಜ್ ಮುರಳಿ
ಕಾಶೀನಾಥ್ ಅವರ ಪುತ್ರ ಅಭಿಮನ್ಯು ತಂದೆಯ ಕಲಾ ಪರಂಪೆರಯನ್ನು ಮುಂದುವರಿಸಿಕೊಂಡು ಹೋಗುತ್ತಾರೆಯೇ ಎಂಬುದು ಎಲ್ಲರ ಪ್ರಶ್ನೆ. ಅಭಿಮನ್ಯು ನಟನೆಯ ಎಲ್ಲಿಗೆ ಪಯಣ ಯಾವುದೋ ದಾರಿ ಅಕ್ಟೋಬರ್ 12ರಂದು ಬಿಡುಗಡೆಯಾಗಲಿದೆ.