ರಾಜ್ಯಜಂಗಮವಾಡಿ ಗುರುಕುಲದ ಶತಮಾನೋತ್ಸವ ನಿಮಿತ್ತ ಕಾಶಿಗೆ ತೆರಳಿದ ಸಿಎಂ ಬಿಎಸ್ ವೈ
ಹಿಂದೂಗಳ ಪವಿತ್ರ ನಗರಿ ವಾರಣಾಸಿಯಲ್ಲಿರುವ ಪೂಜ್ಯ ಜಂಗಮಾವಾಡಿ ಮಠದ ಶ್ರೀ ಜಗದ್ಗುರು ವಿಶ್ವಾರಾದ್ಯ ಗುರುಕುಲ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಶಿಗೆ ತೆರಳಿದ್ದಾರೆ. ಭಾನುಇವಾರ ಗುರುಕುಲದಲ್ಲಿ ಬಸವಣ್ಣನ ಅನುಯಾಯಿಗಳ ಮಹಾಗ್ರಂಥವಾಗಿರುವ “ಸಿದ್ಧಾಂತ ಶಿಖಾಮಣಿ" 19 ಭಾರತೀಯ ಮತ್ತು ವಿದೇಶಿ ಭಾಷೆಗಳ ಅನುವಾದಿತ ಪ್