ದೇಶಕಾಶಿನಾಥ್ರಿಂದ ಪ್ರಶಸ್ತಿ ವಾಪಸ್
ಪ್ರಶಸ್ತಿ ವಾಪ್ಸಿ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ಕನ್ನಡ ಸಂಶೋಧಕ ಮತ್ತು ಚಿಂತಕ ಎಂ.ಎಂ ಕಲಬುರ್ಗಿ ಅವರ ಹತ್ಯೆ ಮತ್ತು ದಾದ್ರಿ ದುರ್ಘಟನೆಯನ್ನು ಖಂಡಿಸಿ ಹಿಂದಿ ಕಾದಂಬರಿಕಾರ ಕಾಶಿನಾಥ್ಸಿಂಗ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ...