ಸಿನಿಮಾ ಸುದ್ದಿBiggBoss ಖ್ಯಾತಿಯ ಕಾವ್ಯಾ ಶೈವಾಗೆ ಅವಮಾನ: ಕಾರ್ಯಕ್ರಮ ಮಧ್ಯದಲ್ಲೇ ನಟಿ ನಿರ್ಗಮನ; ವೇದಿಕೆ ಮೇಲೆ ಭಾರೀ ಹೈಡ್ರಾಮಾ..!
ಕಾರ್ಯಕ್ರಮದ ವೇಳೆ ಉಂಟಾದ ಗದ್ದಲ ಹಾಗೂ ಅಭಿಮಾನಿಗಳೊಂದಿಗೆ ನಡೆದ ತೀವ್ರ ವಾಗ್ವಾದದ ಬಳಿಕ ಕಾವ್ಯಾ ಅವರು ಕಾರ್ಯಕ್ರಮವನ್ನು ಮಧ್ಯದಲ್ಲೇ ಬಿಟ್ಟು ತೆರಳಿದ್ದಾರೆಂದು ತಿಳಿದುಬಂದಿದೆ.