ಸಿನಿಮಾ ಸುದ್ದಿಮಿತಿಮೀರಿದ Biggboss ಸ್ಪರ್ಧಿ ಮಾತು: ಕ್ಯಾರೆಕ್ಟರ್ ಲೆಸ್ ಎಂದ ಮಂಜ, ನೀನು ಗಂಡ್ಸೆ ಅಲ್ಲ ಎಂದ ಕಾವ್ಯಾ, Video Viral
ನಾಮಿನೇಷನ್ ವೇಳೆಯೂ ಸಹ ಜಗಳ ಜೋರಾಗಿ ನಡೆದಿದ್ದು, ಮಂಜ, ಮಹಿಳಾ ಸ್ಪರ್ಧಿಯನ್ನು 'ಕ್ಯಾರೆಕ್ಟರ್ ಲೆಸ್' ಎಂದಿದ್ದಾರೆ. ಇದರಿಂದ ಕೆರಳಿದ ಕಾವ್ಯಾ ಮಂಜನ ವಿರುದ್ಧ ಕಿಡಿಕಾರಿದ್ದು, ನೀನು 'ಗಂಡಸೇ ಅಲ್ಲ' ಎಂದು ಹೇಳಿದ್ದಾಳೆ.