ದೇಶರಾಷ್ಟ್ರಪತಿ ಚುನಾವಣೆ: ತಿಂಗಳೊಳಗೆ ಕಾವೇರಿ ಮಂಡಳಿ ರಚಿಸಿದರೆ ಕೋವಿಂದ್'ಗೆ ಬೆಂಬಲ-ಪಿಎಂಕೆ
ರಾಷ್ಟ್ರಪತಿ ಚುನಾವಣೆಯಲ್ಲೂ ಕಾವೇರಿ ವಿವಾದವನ್ನು ತಮಿಳುನಾಡಿನ ರಾಜಕೀಯ ಪಕ್ಷಗಳು ಎಳೆದು ತಂದಿದ್ದು, ತಿಂಗಳೊಳಗಾಗಿ ಕಾವೇರಿ ಮಂಡಳಿ ರಚಿಸಿದರೆ ಮಾತ್ರ ಆಡಳಿತಾರೂಢ ಎನ್ ಡಿಎ ಪಕ್ಷದ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ...