ರಾಜ್ಯಬೆಂಗಳೂರಿನ ಕಾವೇರಿ ಪೈಪ್ಲೈನ್ ಸೋರಿಕೆ: ಪ್ರತಿನಿತ್ಯ 1 ಮಿಲಿಯನ್ ಲೀಟರ್ ನೀರು ನಷ್ಟ!
ತೊರೆಕಾಡನಹಳ್ಳಿ(ಟಿಕೆ ಹಳ್ಳಿ) ಯಿಂದ ನಗರಕ್ಕೆ ಮುಖ್ಯ ನೀರಿನ ಪೈಪ್ಲೈನ್ನಲ್ಲಿ ಆರು ತಿಂಗಳ ಹಳೆಯ ಸೋರಿಕೆಯನ್ನು ತಡೆಯುವ ಕೆಲಸವನ್ನು ಕೈಗೊಳ್ಳಲು ಬಿಡಬ್ಲ್ಯೂಎಸ್ಎಸ್ಬಿ ಬುಧವಾರ ಮತ್ತು ಗುರುವಾರ ಬೃಹತ್ ಬೆಂಗಳೂರು ಮಹಾನಗರಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸುತ್ತಿದೆ.