ರಾಜ್ಯಕಾವೇರಿ ನದಿ ತೀರದಲ್ಲಿ ಹಸಿರು ಹೊದಿಕೆ ಕುಸಿತ: ಆದೇಶ ನಿರ್ಲಕ್ಷಿಸಿದ ಕರ್ನಾಟಕ, ತಮಿಳುನಾಡು, ಕೇರಳಕ್ಕೆ NGT ಎಚ್ಚರಿಕೆ
1965ರಿಂದ 2016ರ ಅವಧಿಯಲ್ಲಿ ಕಾವೇರಿ ನದಿ ತೀರ ಪ್ರದೇಶದಲ್ಲಿನ 12,850 ಚದರ ಕಿಲೋಮೀಟರ್ ಪ್ರದೇಶದ ನೈಸರ್ಗಿಕ ಸಸ್ಯವರ್ಗ ನಾಶವಾಗಿದೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ ಎನ್ಜಿಟಿ ಈ ಪ್ರಕರಣವನ್ನು ದಾಖಲಿಸಿಕೊಂಡಿತ್ತು.