ದೇಶ55 ವರ್ಷದ ಅನಧಿಕೃತ ಕಾಳಿ ಮಂದಿರ ಧ್ವಂಸ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
ಇಲ್ಲಿನ ಮಾಯಾಪುರಿ ಚೌಕ್ನಲ್ಲಿ ಅನಧಿಕೃತ ಮತ್ತು ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿರುವ 55 ವರ್ಷಗಳಷ್ಟು ಹಳೆಯದಾದ ಕಾಳಿ ದೇವಸ್ಥಾನವನ್ನು ಕೆಡವಲು ಏಕಪೀಠ ಮಧ್ಯಪ್ರವೇಶಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.