ಕಾಳಾ ಚಿತ್ರ

ರಜನಿಕಾಂತ್ 'ಕಾಳಾ'ಗೆ ಮತ್ತೊಂದು ಸಂಕಟ, 'ಕ್ಷಮೆ ಕೇಳಿ, ಇಲ್ಲ 101 ಕೋಟಿ ರೂ ಮಾನನಷ್ಟ ಮೊಕದ್ದಮೆ ಎದುರಿಸಿ'
ಸೂಪರ್ ಸ್ಚಾರ್ ರಜನಿಕಾಂತ್ ತಮ್ಮ ಕ್ಷಮೆ ಕೇಳಬೇಕು.. ಇಲ್ಲವಾದಲ್ಲಿ 101 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಮುಂಬೈ ಮೂಲದ ಪತ್ರಕರ್ತರೊಬ್ಬರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ರಜನಿಕಾಂತ್ 'ಕಾಳಾ' ಬಿಡುಗಡೆ ಇಲ್ಲ: ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಳಾ' ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದಾರೆ.

