ರಾಜ್ಯ'ಕಾಲ್ ಬಿಫೋರ್ ಯು ಡಿಗ್': ಆ್ಯಪ್ ಬಗ್ಗೆ ಅಧಿಕಾರಿಗಳಿಗೇ ಮಾಹಿತಿ ಇಲ್ಲ...!
ಭೂಮಿಯನ್ನು ಅಗೆಯುವುದಕ್ಕೂ ಮುನ್ನ 'ಕಾಲ್ ಬಿಫೋರ್ ಯು ಡಿಗ್' ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯುವುದು ಅಗತ್ಯವಿದೆ. ಇದರ ಬಗ್ಗೆ ನಿಮಗೆಷ್ಟು ಗೊತ್ತು? ಸಾಮಾನ್ಯ ಜನರಿಗಿರಲಿ ಸರ್ಕಾರಿ ಸಂಸ್ಥೆಗಳಿಗೂ ಈ ಆ್ಯಪ್ ಬಗ್ಗೆ ಮಾಹಿತಿ ತಿಳಿದಿಲ್ಲದಂತಾಗಿದೆ.